ಪ್ರತಿದಿನ ರೈಲಿನಲ್ಲಿ ಸಂಚರಿಸುವ ಶ್ವಾನದ ಕಥೆ ಗೊತ್ತಾ?

ಮುಂಬೈ: ನಾವು ಪ್ರತಿನಿತ್ಯ ಒಂದು ಸ್ಥಳದಿಂದ ಇನ್ನೊಂದು ಜಾಗಕ್ಕೆ ಹೋಗಲು ನಗರ ಸಾರಿಗೆ, ಮೆಟ್ರೋ ಹಾಗು ಮೆಮು ರೈಲುಗಳನ್ನು ಬಳಸುತ್ತೇವೆ. ಆದರೆ, ವಿಚಿತ್ರ ಘಟನೆ ಒಂದರಲ್ಲಿ ನಾಯಿಯೊಂದು ಪ್ರತಿನಿತ್ಯ ರೈಲಿನಲ್ಲಿ ಒಂದು ಜಾಗದಿಂದ ಮತ್ತೊಂದು ಸ್ಥಳಕ್ಕೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಹುಪರಾಕ್​ ಎಂದ ನೆಟ್ಟಿಗರು ಪ್ರತಿದಿನ ಈ ನಾಯಿ ಬೋರಿವಲ್ಲಿ ನಿಲ್ದಾಣದಿಂದ ಅಂಧೇರಿವರೆಗೆ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದರೆ ನೀವು ನಂಬುತ್ತಿರ. ಪ್ರತಿನಿತ್ಯ ಈ ಶ್ವಾನ ಪ್ರಯಾಣಿಸುತ್ತಿರುವ ವಿಡಿಯೋವನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಸದ್ಯ ಈ … Continue reading ಪ್ರತಿದಿನ ರೈಲಿನಲ್ಲಿ ಸಂಚರಿಸುವ ಶ್ವಾನದ ಕಥೆ ಗೊತ್ತಾ?