ಮೈಸೂರಿನಲ್ಲಿ ಮಾನವನ ಮುಖ ಹೋಲುವ ಮೇಕೆ ಮರಿ ಜನನ, ನೋಡಲು ಮುಗಿಬಿದ್ದ ಜನ

ಮೈಸೂರು: ಜಿಲ್ಲೆಯ ಸುರಗೂರು ತಾಲೂಕಿನ ಹುಲಿಕುರ ಗ್ರಾಮದಲ್ಲಿ ಮಾನವನ ಮುಖವನ್ನು ಹೋಲುವ ಮೇಕೆ ಮರಿ ಜನಿಸಿದೆ. ಇದನ್ನು ನೋಡಲು ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.

ಗ್ರಾಮದ ದಾಸಯ್ಯ ಎಂಬುವವರ ಮನೆಯಲ್ಲಿ ಶನಿವಾರ ಹುಟ್ಟಿದ್ದ ಈ ಮೇಕೆ ಮರಿ ಜನನವಾಗಿದೆ ಮಧ್ಯರಾತ್ರಿಯೇ ಮೃತಪಟ್ಟಿದೆ.

ಇಂತಹ ವಿಚಿತ್ರ ಸಂಗತಿಗಳು ಸಮಾಜದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಅನೇಕ ಕಡೆ ಹಸು, ಕುರಿ, ಮೇಕೆ ಮತ್ತು ಎಮ್ಮೆ ಮರಿಗಳು ವಿಚಿತ್ರವಾಗಿ ಜನಿಸಿ ಮರಣ ಹೊಂದಿರುವ ಹಲವು ಘಟನೆಗಳು ನಡೆದಿವೆ. (ದಿಗ್ವಿಜಯ ನ್ಯೂಸ್​)

One Reply to “ಮೈಸೂರಿನಲ್ಲಿ ಮಾನವನ ಮುಖ ಹೋಲುವ ಮೇಕೆ ಮರಿ ಜನನ, ನೋಡಲು ಮುಗಿಬಿದ್ದ ಜನ”

Leave a Reply

Your email address will not be published. Required fields are marked *