ನಾಲ್ಕು ಗೋಡೆ ನಡುವಿನ ಕಥೆ-ವ್ಯಥೆ: ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರ: ಫೋರ್ ವಾಲ್ಸ್ ನಿರ್ಮಾಣ: ದಯಾನಂದ್ ನಾಯ್ಕ್​ ನಿರ್ದೇಶನ: ಸಜ್ಜನ್ ತಾರಾಗಣ: ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಡಾ. ಪವಿತ್ರಾ, ಭಾಸ್ಕರ್ ನೀನಾಸಂ ಮುಂತಾದವರು | ಚೇತನ್ ನಾಡಿಗೇರ್ ಬೆಂಗಳೂರು ಬೆಳೆದು ನಿಂತ ಮೂವರು ಹೆಣ್ಮಕ್ಕಳ ಮದುವೆ ಬಗ್ಗೆ ಯೋಚಿಸಬೇಕಿದ್ದ ಶಂಕರ, ಅವರ ಮದುವೆಗೂ ತನಗೂ ಸಂಬಂಧವೇ ಇಲ್ಲದಂತೆ ಇದ್ದುಬಿಡುತ್ತಾನೆ. ಅವನು ಅಷ್ಟೊಂದು ನಿರ್ಲಿಪ್ತನಾಗಿರುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ಬೇರೆಯವರು ಮಾತಾಡಿಕೊಳ್ಳುವುದು ಬಿಡಿ, ಅವನ ಮಗನೇ ಬಾಯಿಬಿಟ್ಟು ಕೇಳುತ್ತಾನೆ. ತಂದೆಯಾಗಿ ನಿನ್ನ ಜವಾಬ್ದಾರಿಯನ್ನು ಪೂರ್ತಿ ಮಾಡು ಎಂದು … Continue reading ನಾಲ್ಕು ಗೋಡೆ ನಡುವಿನ ಕಥೆ-ವ್ಯಥೆ: ವಿಜಯವಾಣಿ ಸಿನಿಮಾ ವಿಮರ್ಶೆ