ಅಗ್ನಿಶಾಮಕ ದಳ ನೇಮಕಾತಿ ಅಧಿಕಾರಿಗಳಿಗಿಲ್ಲ ತುರ್ತು; 545 ಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ನೆಪದಲ್ಲಿ ತಡೆ..

ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ 545 ಸಬ್​ಇನ್​ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಗ್ರಹಣ ಹಿಡಿದಿದೆ. 2 ವರ್ಷ ಕಳೆದರೂ ತಾತ್ಕಾಲಿಕ ಪಟ್ಟಿ ಬಿಡುಗಡೆಗೆ ಅಧಿಕಾರಿಗಳು ಮೀನಮೇಷ ಏಣಿಸುತ್ತಿದ್ದು, ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೊಂದ ಅಭ್ಯರ್ಥಿಗಳು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದು, ಈ ಕುರಿತು ವರದಿಗಾರ ಗೋವಿಂದರಾಜು ಚಿನ್ನಕುರ್ಚಿ ವಿಶೇಷ ವರದಿ ಸಿದ್ಧಪಡಿಸಿದ್ದಾರೆ. ಬೆಂಗಳೂರು: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ … Continue reading ಅಗ್ನಿಶಾಮಕ ದಳ ನೇಮಕಾತಿ ಅಧಿಕಾರಿಗಳಿಗಿಲ್ಲ ತುರ್ತು; 545 ಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ನೆಪದಲ್ಲಿ ತಡೆ..