ಬುಧವಾರದ ಷೇರು ಮಾರುಕಟ್ಟೆ ಕುಸಿತದಲ್ಲೂ 20% ಏರಿಕೆ ಕಂಡ ಸ್ಟಾಕ್​ಗಳು: ಗುರುವಾರವೂ ಮುಂದುವರಿಯಬಹುದು ಏರುಪ್ರವೃತ್ತಿ

ಮುಂಬೈ: ಬುಧವಾರ ಭಾರತೀಯ ಷೇರು ಮಾರುಕಟ್ಟೆ ಅಪಾರ ಕುಸಿತ ಕಂಡಿದೆ. ಇದರ ಹೊರತಾಗಿಯೂ ಕೆಲವು ಷೇರುಗಳು ಸಾಕಷ್ಟು ಏರಿಕೆ ದಾಖಲಿಸಿದವು. ಈ ಪೆನ್ನಿ ಸ್ಟಾಕ್‌ಗಳು ಗುರುವಾರಕ್ಕೂ ಬುಲಿಶ್ ಭಾವನೆಗಳನ್ನು ಹೊಂದಿರುವುದು ಕಂಡುಬರುತ್ತಿದೆ. ಬುಧವಾರ ಮಾರುಕಟ್ಟೆಯಲ್ಲಿ ಭಾರಿ ಕುಸಿತದ ಹೊರತಾಗಿಯೂ, ಕೆಲವು ಪೆನ್ನಿ ಸ್ಟಾಕ್‌ಗಳು ಶೇಕಡಾ 20 ರಷ್ಟು ಏರಿಕೆ ದಾಖಲಿಸುವ ಮೂಲಕ ಗಮನ ಸೆಳೆದಿವೆ. ಈ ಷೇರುಗಳಲ್ಲಿ ಇನ್ನೂ ಬುಲಿಶ್ ಭಾವನೆಗಳಿದ್ದು, ಖರೀದಿದಾರರು ಇವುಗಳಲ್ಲಿ ಸಕ್ರಿಯರಾಗಿದ್ದಾರೆ. ಬುಧವಾರದ ಮಾರುಕಟ್ಟೆಯಲ್ಲಿ ಏರಿಕೆ ದಾಖಲಿಸಿರುವ ಈ ಷೇರುಗಳು ಗುರುವಾರದ ಮಾರುಕಟ್ಟೆಯಲ್ಲೂ … Continue reading ಬುಧವಾರದ ಷೇರು ಮಾರುಕಟ್ಟೆ ಕುಸಿತದಲ್ಲೂ 20% ಏರಿಕೆ ಕಂಡ ಸ್ಟಾಕ್​ಗಳು: ಗುರುವಾರವೂ ಮುಂದುವರಿಯಬಹುದು ಏರುಪ್ರವೃತ್ತಿ