ಷೇರುಪೇಟೆಯಲ್ಲಿ ತಲ್ಲಣ; ಹೂಡಿಕೆದಾರರ 6 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ

ಮುಂಬೈ: ವಿದೇಶಿ ಷೇರುಪೇಟೆಗಳ ಚಂಚಲತೆಯ ಪರಿಣಾಮ ಸೋಮವಾರ ಭಾರತದ ಷೇರು ಮಾರುಕಟ್ಟೆಯೂ ಮುಗ್ಗರಿಸಿದ್ದು, ಹೂಡಿಕೆದಾರರ 6.64 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ. ಶುಕ್ರವಾರ ಮತ್ತು ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಒಟ್ಟು 9.75 ಲಕ್ಷ ಕೋಟಿ ರೂಪಾಯಿ ನಷ್ಟ ಆಗಿದೆ. ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕುರಿತ ನೀತಿ ಈ ವಾರ ಪ್ರಕಟವಾಗಲಿದ್ದು, ಇದರ ಪರಿಣಾಮದಿಂದ ಭಾರತ ಷೇರುಪೇಟೆಯಲ್ಲಿ ಕರಡಿ ಕುಣಿತ ಹೆಚ್ಚಾಯಿತು. ಸೆನ್ಸೆಕ್ಸ್​ನ ಪ್ರಮುಖ 30 ವಲಯದ ಷೇರಿನಲ್ಲಿ 1,456.74 ಪಾಯಿಂಟ್ (ಶೇ.2.68) ಇಳಿಕೆಯಾಗಿ 52,846.70ಕ್ಕೆ … Continue reading ಷೇರುಪೇಟೆಯಲ್ಲಿ ತಲ್ಲಣ; ಹೂಡಿಕೆದಾರರ 6 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ