ಗಂಡ ಹೆಂಡತಿಯ ಜಗಳಕ್ಕೆ ಮುದ್ದು ಕಂದ ಬಲಿ! ಮಲತಂದೆಯಿಂದ ನಡೆದೇ ಹೋಯಿತು ಘೋರ ಕೃತ್ಯ

ಮುಂಬೈ: ಗಂಡ ಹೆಂಡತಿಯ ಜಗಳದಿಂದಾಗಿ ಅವರ ಒಂದೂವರೆ ವರ್ಷದ ಮಗು ಬಲಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಾಜ್ಯದ ಔರಂಗಾಬಾದ್ ಜಿಲ್ಲೆಯ ಗಂಗಾಪುರ ತಾಲೂಕಿನ ಭೆಂಡಾಲ ಗ್ರಾಮದ ಕರಣ್ ಭೋನ್ಸ್ಲೆ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದ. ಅದಾಗಲೇ ಮದುವೆಯಾಗಿ ಮಗುವಿದ್ದ ಮಹಿಳೆಯನ್ನು ಆತ ತನ್ನ ಹೆಂಡತಿಯೆಂದು ಒಪ್ಪಿಕೊಂಡಿದ್ದ. ಆದರೆ ಈ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿರುತ್ತಿತ್ತು. ಅದೇ ರೀತಿ ಇತ್ತೀಚೆಗೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದ್ದು, ಕರಣ್​ ಹೆಂಡತಿಯ ಮೇಲೆ ಕೈ ಮಾಡಿದ್ದಾನೆ. ಅದರಿಂದ ಸಿಟ್ಟಿಗೆದ್ದ ಮಹಿಳೆ, ತನ್ನ ಒಂದೂವರೆ ವರ್ಷದ … Continue reading ಗಂಡ ಹೆಂಡತಿಯ ಜಗಳಕ್ಕೆ ಮುದ್ದು ಕಂದ ಬಲಿ! ಮಲತಂದೆಯಿಂದ ನಡೆದೇ ಹೋಯಿತು ಘೋರ ಕೃತ್ಯ