ಆಸ್ತಿ ಆಸೆಗೆ ಹಸುಗೂಸನ್ನೇ ಕೊಂದ ಪಾಪಿ ಮಹಿಳೆ! ಹಾಲೇ ಹಾಲಾಹಲವಾಯ್ತು…

ಯಾದಗಿರಿ: ಆಸ್ತಿಗಾಗಿ ಮನುಷ್ಯರು ಏನು ಬೇಕಾದರೂ ಮಾಡುವಷ್ಟು ಕೆಳಮಟ್ಟಕ್ಕೆ ಇಳಿಯಬಾರದು. ಆದರೆ ಇಲ್ಲೊಬ್ಬ ಮಹಿಳೆ, ತನಗೆ ಹಾಗೂ ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕಡಿಮೆಯಾಗುತ್ತದೆ ಎಂದು ಒಂದು ಹಸುಗೂಸನ್ನೇ ಅಮಾನುಷವಾಗಿ ಕೊಂದಂತಹ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಈ ಮಹಿಳೆ, ಮಗು ಕುಡಿಯುವ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಕೊಂದಿದ್ದಾಳೆ. ಪ್ರಕರಣದ ಹಿನ್ನೆಲೆ ಏನು? ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ 11 ವರ್ಷಗಳ ಹಿಂದೆ ಮೊದಲು ಶ್ರೀದೇವಿಯನ್ನ … Continue reading ಆಸ್ತಿ ಆಸೆಗೆ ಹಸುಗೂಸನ್ನೇ ಕೊಂದ ಪಾಪಿ ಮಹಿಳೆ! ಹಾಲೇ ಹಾಲಾಹಲವಾಯ್ತು…