ವಸಿಷ್ಠಗೆ ಲವ್…ಲಿ ಸ್ಟೆಫಿ ನಾಯಕಿ; ಜಾರ್ಖಂಡ್​ನಿಂದ ಕನ್ನಡಕ್ಕೆ ಬಂದ ಚೆಲುವೆ

ಬೆಂಗಳೂರು: ವಸಿಷ್ಠ ಸಿಂಹ ಈಗ ಕೇವಲ ಖಳನಟನ ಪಾತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಗಾಯಕನಾಗಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ನಾಯಕನಾಗಿರುವ ಹೊಸ ಚಿತ್ರ ‘ಲವ್…ಲಿ’. ನಾಯಕಿಯ ಆಯ್ಕೆಯಾಗದೇ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ ಈಗಾಗಲೇ ಒಂದು ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ಈಗ ನಾಯಕಿಯ ಆಯ್ಕೆಯಾಗಿದ್ದು, ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ‘ಲವ್…ಲಿ’ ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿದ್ದಾರೆ. 2016ರಲ್ಲಿ ಮಿಸ್ ಟೀನ್ ಇಂಡಿಯಾ, 2018ರಲ್ಲಿ ಮಿಸ್ ಜಾರ್ಖಂಡ್ ಆಗಿದ್ದ ಸ್ಟೆಫಿ, ಮಿಸ್ ಇಂಡಿಯಾ ಟಾಪ್ 5ರಲ್ಲಿ … Continue reading ವಸಿಷ್ಠಗೆ ಲವ್…ಲಿ ಸ್ಟೆಫಿ ನಾಯಕಿ; ಜಾರ್ಖಂಡ್​ನಿಂದ ಕನ್ನಡಕ್ಕೆ ಬಂದ ಚೆಲುವೆ