4 ತಿಂಗಳ ಮೊದಲು ನಿಸ್ತೇಜವಾಗಿದ್ದ ಸರ್ಕಾರಿ ಕಂಪನಿಯ ಷೇರು: 75% ಹೆಚ್ಚಳವಾಗಿ ಹೂಡಿಕೆದಾರರಿಗೆ ಬಂಪರ್​ ಲಾಭ ನೀಡುತ್ತಿರುವುದೇಕೆ?

ಮುಂಬೈ: 4 ತಿಂಗಳ ಮೊದಲು ನನೆಗುದಿಗೆ ಬಿದ್ದಿದ್ದ ಸರ್ಕಾರಿ ಕಂಪನಿಯ ಷೇರುಗಳ ಬೆಲೆ ರಾಕೆಟ್ ವೇಗ ಪಡೆದಿದೆ. ಕಳೆದ 4 ತಿಂಗಳಿನಿಂದ ಜೀವ ವಿಮಾ ನಿಗಮದ (ಎಲ್​ಐಸಿ) ಷೇರುಗಳ ಬೆಲೆಯಲ್ಲಿ ಬಿರುಸಿನ ಏರಿಕೆಯಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ 600 ರೂ.ನಿಂದ 1066 ರೂಪಾಯಿ ತಲುಪಿವೆ. ಅಂದರೆ ಈ ಅವಧಿಯಲ್ಲಿ ಕಂಪನಿಯು ಸ್ಥಾನಿಕ ಹೂಡಿಕೆದಾರರಿಗೆ ಶೇಕಡಾ 75 ರಷ್ಟು ಲಾಭವನ್ನು ನೀಡಿದೆ. ಎಲ್ಐಸಿ ಷೇರುಗಳು ಏಕೆ ಏರಿಕೆ ಕಾಣುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಪ್ರಸಕ್ತ … Continue reading 4 ತಿಂಗಳ ಮೊದಲು ನಿಸ್ತೇಜವಾಗಿದ್ದ ಸರ್ಕಾರಿ ಕಂಪನಿಯ ಷೇರು: 75% ಹೆಚ್ಚಳವಾಗಿ ಹೂಡಿಕೆದಾರರಿಗೆ ಬಂಪರ್​ ಲಾಭ ನೀಡುತ್ತಿರುವುದೇಕೆ?