More

    ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ರೋಡ್ ರೇಸ್

    ಚಿತ್ರದುರ್ಗ: ನಗರದ ಚಾಲೆಂಜರ್ಸ್‌ ಸ್ಪೋರ್ಟ್ಸ್ ಕ್ಲಬ್ ಇಂದು ಆಯೋಜಿಸಿದ್ದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ರೋಡ್ ರೇಸ್‌ನಲ್ಲಿ 115 ಮಹಿಳಾ ಹಾಗೂ 335 ಪುರುಷ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರ 10 ಕಿ.ಮೀ,ಮಹಿಳೆಯರ 6 ಕಿ.ಮೀ,18 ವರ್ಷದ ವಯಸ್ಸಿನ ಬಾಲಕ ಹಾಗೂ ಬಾಲಕಿಯರಿಗೆ 5 ಕಿ.ಮೀ ಮತ್ತು 14 ವರ್ಷ ವಯಸ್ಸಿನ ಒಳಗಿರುವ ಬಾಲಕ,ಬಾಲಕಿಯರಿಗೆ 1 ಕಿ.ಮೀ.ಸ್ಪರ್ಧಿ ನಡೆಯಿತು.

    14 ವರ್ಷ ವಯಸ್ಸಿನ ಒಳಗಿರುವ ಬಾಲಕ,ಬಾಲಕಿಯರ ಸ್ಪರ್ಧೆ ಮದಕರಿ ವೃತ್ತ ಹಾಗೂ ಉಳಿದ ಸ್ಪರ್ಧೆಗಳು ಸ್ಟೇಡಿಯಂನಿಂದ ಆರಂಭ ಗೊಂಡಿತು.

    14 ವರ್ಷ ವಯೋಮಾನದೊಳಗಿನ ಸ್ಪರ್ಧಿಗಳನ್ನು ಹೊರತು ಪಡಿಸಿ ಉಳಿದವರು, ಟೀಚರ್ಸ್‌ ಕಾಲನಿ,ಜೋಗಿಮಟ್ಟಿ ರಸ್ತೆ, ಮದಕರಿ ನಾಯಕ ವೃತ್ತ, ದೊಡ್ಡಪೇಟೆ,ಚಿಕ್ಕಪೇಟೆ,ಗಾಂಧಿವೃತ್ತ,ಜೆ.ಸಿ.ಆರ್.ಬಡಾವಣೆ,ಅರಣ್ಯಇಲಾಖೆ ಮುಂಭಾಗದಿಂದ ಐಶ್ವರ್ಯ ಫೋರ್ಟ್, ಕಾನ್ವೆಂಟ್ ರಸ್ತೆ,ಒನಕೆ ಓಬವ್ವ ವೃತ್ತ,ಅಂಬೇಡ್ಕರ್ ಸರ್ಕಲ್ ಮೂಲಕ ನಿಗದಿತ ಗುರಿ ಕ್ರೀಡಾಂಗಣವನ್ನು ತಲುಪಿದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts