ಹಳ್ಳಿಹಳ್ಳಿಗಳಲ್ಲೂ ನವೋದ್ಯಮ: ವಿವೇಕಾನಂದ ಯುವ ಸಂಘಗಳ ಮೂಲಕ ಜಾರಿ; 7 ಲಕ್ಷ ಉದ್ಯೋಗ ಸೃಷ್ಟಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಗ್ರಾಮೀಣ ಭಾಗದಲ್ಲೂ ನವೋದ್ಯಮಗಳನ್ನು ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳ ಮೂಲಕ ಸ್ಥಾಪಿಸಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳ ವೃದ್ಧಿಗೆ ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಹೊಸ ವರ್ಷಕ್ಕೆ ಕೊಡುಗೆಯಾಗಿ ಜಾರಿಗೆ ಬರಲಿದೆ. ಸ್ವಾಮಿ ವಿವೇಕಾನಂದ ಸಂಘಗಳನ್ನು ಈ ಮೊದಲು ಗ್ರಾಮ ಪಂಚಾಯಿತಿಗೆ ಒಂದರಂತೆ ತೆರೆಯಲು ಸರ್ಕಾರ ಉದ್ದೇಶಿಸಿತ್ತು. ಆದರೆ, ಹೆಚ್ಚು ಯುವಕರನ್ನು ಸ್ವಉದ್ಯೋಗದಲ್ಲಿ ತೊಡಗಿಸಬೇಕೆಂಬ ಕಾರಣಕ್ಕೆ ಈಗ ಪ್ರತಿ ಗ್ರಾಪಂಗೆ ಎರಡು ಸಂಘ ಸ್ಥಾಪಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 12 … Continue reading ಹಳ್ಳಿಹಳ್ಳಿಗಳಲ್ಲೂ ನವೋದ್ಯಮ: ವಿವೇಕಾನಂದ ಯುವ ಸಂಘಗಳ ಮೂಲಕ ಜಾರಿ; 7 ಲಕ್ಷ ಉದ್ಯೋಗ ಸೃಷ್ಟಿ