ಮದ್ಯ ಪ್ರಿಯರಿಗೆ ಸಿಹಿಸುದ್ದಿ: ಆರ್ಡರ್​ ಮಾಡಿದ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರಲಿದೆ ನಿಮ್ಮಿಷ್ಟದ ಬ್ರಾಂಡ್​​!

ಕೋಲ್ಕತ್ತಾ: ಇಂದಿನ ದಿನಗಳಲ್ಲಿ ಆನ್​ಲೈನ್​ ಮಾರಾಟ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಮನೆಯಲ್ಲಿದ್ದೇ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದು. ತರಕಾರಿ, ದಿನಸೀ, ಬಟ್ಟೆ ಹೀಗೆ ಎಲ್ಲವೂ ಮನೆಬಾಗಿಲಿಗೆ ಬಂದುಬಿಡುತ್ತದೆ. ಈಗ ಮದ್ಯಪ್ರಿಯರೂ ಕೂಡ ಮನೆಯಲ್ಲಿದ್ದೂ ತಮಗಿಷ್ಟವಾದ ಬ್ರಾಂಡ್​​ ಅನ್ನು ಖರೀದಿಸಬಹುದು. ಸಂಸ್ಥೆಯೊಂದು ಮನೆ ಬಾಗಿಲಿಗೇ ಮದ್ಯವನ್ನು ತಲುಪಿಸುತ್ತೇವೆ ಎಂದು ಹೇಳುವ ಮೂಲಕ ಮದ್ಯಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಆರ್ಡರ್​ ಮಾಡಿದ ಕೆಲವೇ ಗಂಟೆಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳು ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಆದರೆ ಈಗ ಇನ್ನೂ ಒಂದು … Continue reading ಮದ್ಯ ಪ್ರಿಯರಿಗೆ ಸಿಹಿಸುದ್ದಿ: ಆರ್ಡರ್​ ಮಾಡಿದ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರಲಿದೆ ನಿಮ್ಮಿಷ್ಟದ ಬ್ರಾಂಡ್​​!