ಸ್ಟಾರ್ಟ್ ಕ್ಯಾಮರಾ ಆ್ಯಕ್ಷನ್; ಜುಲೈನಲ್ಲಿ ಶೂಟಿಂಗ್ ಪರ್ವ

ಬೆಂಗಳೂರು: ಚಿತ್ರರಂಗ ಮತ್ತೆ ತಹಬದಿಗೆ ಬರುತ್ತಿದೆ. ಚಿತ್ರೀಕರಣಕ್ಕೆ ಚಿತ್ರತಂಡಗಳು ಚಾಲನೆ ನೀಡುತ್ತಿವೆ. ಸೋಮವಾರದಿಂದ ಶಿವರಾಜಕುಮಾರ್, ಉಪೇಂದ್ರ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. ಇನ್ನೂ ಹತ್ತು ಹಲವು ತಂಡಗಳು ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿವೆ. ಆ ಪೈಕಿ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್್ಸ’, ಶ್ರೀಮುರಳಿ ಅಭಿನಯದ ‘ಮದಗಜ’ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳು ಸಹ ಸೇರಿವೆ. ಕರೊನಾ ಎರಡನೇ ಅಲೆಯ ಲಾಕ್​ಡೌನ್ ಇಲ್ಲಿದಿದ್ದರೆ, ಬಹುಶಃ ಈ ಮೂರೂ ಚಿತ್ರಗಳ ಚಿತ್ರೀಕರಣ ಇಷ್ಟರಲ್ಲಿ ಮುಗಿದು ಹೋಗಿರುತ್ತಿತ್ತೋ ಏನೋ? … Continue reading ಸ್ಟಾರ್ಟ್ ಕ್ಯಾಮರಾ ಆ್ಯಕ್ಷನ್; ಜುಲೈನಲ್ಲಿ ಶೂಟಿಂಗ್ ಪರ್ವ