ಸೀರೆಯುಟ್ಟು ಕಾಣಿಸಿಕೊಂಡ ಸ್ಟಾರ್​ ನಟ; ಅರೇ ಏನಾಯ್ತು ಎಂದ ನೆಟ್ಟಿಗರು

ಹೈದರಾಬಾದ್: ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ, ಸುಕುಮಾರ್​ ನಿರ್ದೇಶನದ ಬಹು ನಿರೀಕ್ಷಿತ ಪುಷ್ಪ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈವರೆಗೆ ಸಿನಿಮಾದ ಬಿಡುಗಡೆ ದಿನಾಂಕ, ಫಸ್ಟ್​ ಲುಕ್​ ಹಾಗೂ ಟೀಸರ್​ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದೀಗ ಚಿತ್ರದ ಬಗೆಗಿನ ಮೇಜರ್​ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ. ಈ ಹಿಂದೆ ಚಿತ್ರತಂಡ ಅಲ್ಲು ಅರ್ಜುನ್​ ಗಂಗಮ್ಮ ತಲ್ಲಿ ಕಾಸ್ಟ್ಯೂಮ್​ನಲ್ಲಿರುವ ಪೋಸ್ಟರ್​ ಒಂದನ್ನು ಚಿತ್ರತಂಡ ಹಂಚಿಕೊಂಡಿತ್ತು. ಆ ಲುಕ್​ ಸಖತ್​ ವೈರಲ್​ … Continue reading ಸೀರೆಯುಟ್ಟು ಕಾಣಿಸಿಕೊಂಡ ಸ್ಟಾರ್​ ನಟ; ಅರೇ ಏನಾಯ್ತು ಎಂದ ನೆಟ್ಟಿಗರು