ಬದುಕಿಗೆ ಅಗತ್ಯವಿರುವ ಶಿಕ್ಷಣ ಕಲಿಕೆ : ಎ.ಸಿ ಜುಬಿನ್ ಮೊಹಾಪಾತ್ರ ಆಶಯ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಬದುಕಿಗೆ ಅಗತ್ಯವಿರುವ ಶಿಕ್ಷಣ ಕಲಿಯುವ ಮೂಲಕ ಜೀವನ ಕಟ್ಟಿಕೊಳ್ಳಬೇಕು. ಕಷ್ಟ ಪರಿಶ್ರಮದ ಜ್ಞಾನಾರ್ಜನೆ ಜತೆಗೆ ಬದುಕಿಗೆ ಸ್ಪಷ್ಟ ಗುರಿ ಇರಲಿ. ಜೀವನ ಎನ್ನುವುದು ಏಳು-ಬೀಳುಗಳ ಮಿಶ್ರಣ. ಪರೀಕ್ಷೆಯಲ್ಲಿ ಬರುವ ಫಲಿತಾಂಶವನ್ನು ಗಟ್ಟಿಮನಸ್ಸಿನಿಂದ ಸ್ವೀಕರಿಸಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ಹೇಳಿದರು. ಸುಬ್ರಹ್ಮಣ್ಯದ ಎಸ್‌ಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ಅಭಿನಂದನೆ … Continue reading ಬದುಕಿಗೆ ಅಗತ್ಯವಿರುವ ಶಿಕ್ಷಣ ಕಲಿಕೆ : ಎ.ಸಿ ಜುಬಿನ್ ಮೊಹಾಪಾತ್ರ ಆಶಯ