ಎಸ್​ಎಸ್​​ಎಲ್​ಸಿ ಆಯ್ತು, ಮುಂದೇನು? ಯಾವ ವಿಷಯದ ಆಯ್ಕೆಯಲ್ಲಿದೆ ಹೆಚ್ಚಿನ ಅವಕಾಶ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಾಮಾನ್ಯವಾಗಿ ಪ್ರತಿ ವರ್ಷ ಎಸ್​​ಎಸ್​​ಎಲ್​ಸಿ ಫಲಿತಾಂಶ ಬಂದ ನಂತರ ಎಲ್ಲರನ್ನೂ ಕಾಡುವ ಪ್ರಶ್ನೆ ಮುಂದೆ ಏನು? ವಿದ್ಯಾರ್ಥಿಗಳು, ಪಾಲಕರು, ಬಂಧು ಬಳಗದವರು ಎಲ್ಲರೂ ಈ ಪ್ರಶ್ನೆ ಹಿಡಿದುಕೊಂಡು ಆ ಮಕ್ಕಳ ಹಿಂದೆ ಬೀಳುತ್ತಾರೆ. ನೀನು ಆ ಕೋರ್ಸ್ ತಗೋ, ಇಲ್ಲ ನಾನು ಹೇಳಿದ್ದು ತೆಗೆದುಕೊಂಡ್ರೆ ಇದರಲ್ಲಿ ಬಾರಿ ಸ್ಕೋಪ್ ಇದೆ ಎಂದು ಪದೇಪದೆ ಕೇಳಿ ಮಕ್ಕಳಲ್ಲಿ ದ್ವಂದ್ವ ಸೃಷ್ಟಿಮಾಡಿ, ಆ ಮಕ್ಕಳಿಗೆ ಏನು ಬೇಕು ಎನ್ನುವುದನ್ನೇ ಮರೆಸಿ ಬಿಡುತ್ತಾರೆ. ಆದರೆ, ಕೋರ್ಸ್ ತಗೆದುಕೊಳ್ಳುವುದರಿಂದ ಹಿಡಿದು ಅವರ ಮುಂದಿನ … Continue reading ಎಸ್​ಎಸ್​​ಎಲ್​ಸಿ ಆಯ್ತು, ಮುಂದೇನು? ಯಾವ ವಿಷಯದ ಆಯ್ಕೆಯಲ್ಲಿದೆ ಹೆಚ್ಚಿನ ಅವಕಾಶ? ಇಲ್ಲಿದೆ ಸಂಪೂರ್ಣ ಮಾಹಿತಿ…