ಮಾರ್ಚ್​ 21 ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ: ಹೀಗಿದೆ ನೋಡಿ ವೇಳಾಪಟ್ಟಿ…

ಬೆಂಗಳೂರು: ಮಾರ್ಚ್​ 21ರಿಂದ ಏಪ್ರಿಲ್​ 4ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು ವೇಳಾಪಟ್ಟಿ ಪ್ರಕಟವಾಗಿದೆ.

  1. ಮಾ.21ರಂದು ಪ್ರಥಮ ಭಾಷೆ ( ಕನ್ನಡ, ಇಂಗ್ಲಿಷ್​, ಸಂಸ್ಕೃತ, ತೆಲುಗು, ಹಿಂದಿ, ಉರ್ದು, ಮರಾಠಿ, ತಮಿಳು).
  2. ಮಾ.23 ಕೋರ್​ ಸಬ್ಜೆಕ್ಟ್​ ಅರ್ಥಶಾಸ್ತ್ರ.
  3. ಮಾ.25 ಗಣಿತ, ಸಮಾಜಶಾಸ್ತ್ರ.
  4. ಮಾ.27 ದ್ವಿತೀಯ ಭಾಷೆ (ಕನ್ನಡ, ಇಂಗ್ಲಿಷ್​)
  5. ಮಾ.29 ಕೋರ್ ಸಬ್ಜೆಕ್ಟ್ ಸಮಾಜ ವಿಜ್ಞಾನ
  6. ಏ.2ರಂದು ವಿಜ್ಞಾನ, ರಾಜ್ಯಶಾಸ್ತ್ರ
  7. ಏ.4 ತೃತೀಯ ಭಾಷೆ (ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್​ ಇತ್ಯಾದಿ)

ಮಾ.22, 24, 26, 28, 30, 31, ಏ.1ರಂದು ಪರೀಕ್ಷೆಗಳು ನಡೆಯುವುದಿಲ್ಲ.

 

Leave a Reply

Your email address will not be published. Required fields are marked *