2 ಕಿ.ಮೀ. ದೂರದ ಪರೀಕ್ಷಾ ಕೇಂದ್ರ ಕೇಳಿದರೆ 30 ಕಿ.ಮೀ. ದೂರದ್ದು ಸಿಕ್ಕಿತು: ವಿದ್ಯಾರ್ಥಿನಿಗೆ ಸಂಕಷ್ಟ

ಕೊಪ್ಪಳ: ತನ್ನೂರಿನಿಂದ 2 ಕಿ.ಮೀ. ದೂರದ ಪರೀಕ್ಷಾ ಕೇಂದ್ರ ಕೋರಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ 30 ಕಿ.ಮೀ. ದೂರದ ಕೇಂದ್ರ ಮಂಜೂರಾಗಿದ್ದರಿಂದ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆ ಬರೆಯುವುದೇ ದುಸ್ತರವಾಗಿ ಪರಿಣಮಿಸಿದೆ. ಕೊಪ್ಪಳ ತಾಲೂಕಿನ ಯಲಮಗೇರಿ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಳ್ಳಾರಿಯ ಬೆಸ್ಟ್ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಕರೊನಾ ಕಾರಣ ತಮ್ಮೂರಲ್ಲೇ ಇದ್ದಾಳೆ. ವಿದ್ಯಾರ್ಥಿಗಳ ಊರಿನಲ್ಲೇ ಅಥವಾ ಸಮೀಪದ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ಕೊಟ್ಟಿದೆ. ಇದರ ಸದುಪಯೋಗ ಪಡೆಯಲು ಈ ವಿದ್ಯಾರ್ಥಿನಿ ತನ್ನೂರಿನಿಂದ 2 ಕಿ.ಮೀ. ದೂರದ … Continue reading 2 ಕಿ.ಮೀ. ದೂರದ ಪರೀಕ್ಷಾ ಕೇಂದ್ರ ಕೇಳಿದರೆ 30 ಕಿ.ಮೀ. ದೂರದ್ದು ಸಿಕ್ಕಿತು: ವಿದ್ಯಾರ್ಥಿನಿಗೆ ಸಂಕಷ್ಟ