ಸತ್ತ ತಾಯಿಯ ಎಬ್ಬಿಸುತ್ತಿದ್ದ ಮಗುವಿಗೆ ಶಾರೂಖ್​ ಸಹಾಯ …

ಕಳೆದ ವಾರ ಮುಜರ್‌ಪುರ ರೈಲ್ವೇ ಸ್ಟೇಷನ್‌ನಲ್ಲಿ ಒಬ್ಬ ಮಹಿಳೆ ತೀರಿಕೊಂಡಿದ್ದು, ಅದು ಗೊತ್ತಿಲ್ಲದ ಆಕೆಯ ಮಗು ಆಕೆಯನ್ನು ಎಬ್ಬಿಸುವುದಕ್ಕೆ ಪ್ರಯತ್ನಿಸಿದ್ದು ಗೊತ್ತು ತಾನೇ? ಈ ಘಟನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದಷ್ಟೇ ಅಲ್ಲ, ಹಲವರ ಕಣ್ಣಲ್ಲಿ ನೀರು ತರಿಸಿತ್ತು. ಈ ಹೃದಯ ವಿದ್ರಾವಕ ಘಟನೆಯು ಹಲವರನ್ನು ತಲ್ಲಣಗೊಳಿಸಿತ್ತು. ಇದನ್ನೂ ಓದಿ: Video: ಯಶ್ ಮಕ್ಕಳ ಆಟ ನೋಡಿ! ಈಗ್ಯಾಕೆ ಈ ವಿಷಯವೆಂದರೆ, ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ, ಶಾರೂಖ್ ಖಾನ್ ಅವರ ಮೀರ್ … Continue reading ಸತ್ತ ತಾಯಿಯ ಎಬ್ಬಿಸುತ್ತಿದ್ದ ಮಗುವಿಗೆ ಶಾರೂಖ್​ ಸಹಾಯ …