‘ಐಟಿ ದಾಳಿ… ಇವತ್ತು ಇವರ ಮೇಲೆ ನಾಳೆ ಅವರ ಮೇಲೆ’ ಎಂದ ಶ್ರೀರಾಮುಲು

ರಾಯಚೂರು: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಆಪ್ತರ ಮೇಲೆ ನಡೆಯುತ್ತಿದೆ ಎನ್ನಲಾಗುತ್ತಿರುವ ಐಟಿ ದಾಳಿ ಬಗ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಕಾನೂನು ಪ್ರಕಾರ ಐಟಿ ದಾಳಿಗಳು ಆಗಬೇಕು ಅಂತ ಇರುತ್ತೆ, ಅದು ನಡೆಯುತ್ತೆ. ಇವತ್ತು ಒಬ್ಬರ ಮೇಲೆ ಆದ್ರೆ ನಾಳೆ ಇನ್ನೊಬ್ಬರ ಮೇಲೆ ಆಗುತ್ತೆ ಎಂದಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, “ಐಟಿ ದಾಳಿ ಇವತ್ತು ಇವರ ಮೇಲೆ ಆದ್ರೆ ನಾಳೆ ಅವರ ಮೇಲೆ ಆಗುತ್ತೆ. ಇವರ ಮೇಲೆ ಅವರ ಮೇಲೆ ಅಂತ … Continue reading ‘ಐಟಿ ದಾಳಿ… ಇವತ್ತು ಇವರ ಮೇಲೆ ನಾಳೆ ಅವರ ಮೇಲೆ’ ಎಂದ ಶ್ರೀರಾಮುಲು