ಶ್ರೀಮುರಳಿ ಹೊಸ ಚಿತ್ರ ‘ಬಘೀರ’ …

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಹೊಂಬಾಳೆ ಫಿಲಂಸ್​ ಫಿಲಂಸ್​ನಿಂದ ಹೊಸದೊಂದು ಪ್ರಕಟಣೆ ಹೊರಬಿದ್ದಿತ್ತು. ಡಿಸೆಂಬರ್​ 17ರಂದು, ಬೆಳಿಗ್ಗೆ 11.59ಕ್ಕೆ ಸಂಸ್ಥೆಯ ನಿರ್ಮಾಣದ ಎಂಟನೇ ಚಿತ್ರವನ್ನು ಘೋಷಿಸುವುದಾಗಿ ಹೇಳಲಾಗಿತ್ತು. ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ? ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯಗಳೆಲ್ಲಾ ಗೌಪ್ಯವಾಗಿಡಲಾಗಿತ್ತು. ಇದನ್ನೂ ಓದಿ: ಮಹೇಂದ್ರ ಮುನೋತ್ ರಫ್ ಆ್ಯಂಡ್ ಟಫ್​ ಪೊಲೀಸ್​ ಅಧಿಕಾರಿ ಈ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ, ಇದು ಯಾವ ಚಿತ್ರ ಮತ್ತು ಯಾರು ಅಭಿನಯಿಸಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಈ ಚಿತ್ರದಲ್ಲಿ ನಟಿ ಶ್ರೀಮುರಳಿ ಅಭಿನಯಿಸುತ್ತಾರೆ … Continue reading ಶ್ರೀಮುರಳಿ ಹೊಸ ಚಿತ್ರ ‘ಬಘೀರ’ …