ನಂಗೊಂದು ಸಿನಿಮಾ ಮಾಡಿಕೊಡಿ ಸಾರ್​ … ಉಪ್ಪಿಗೆ ಶ್ರೀಮುರಳಿ ಮನವಿ

‘ರಿಯಲ್​ ಸ್ಟಾರ್​’ ಉಪೇಂದ್ರ ಅವರ ಅಭಿಮಾನಿ ಬಳಗ ದೊಡ್ಡದು. ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಱರು ಉಪೇಂದ್ರ ಅವರ ದೊಡ್ಡ ಅಭಿಮಾನಿಗಳು ಎಂದು ಈಗಾಗಲೇ ಗೊತ್ತಿದೆ. ನಿರ್ದೇಶಕರ ದಿನದ ಅಂಗವಾಗಿ ಇತ್ತೀಚೆಗೆ ಕನ್ನಡದ ಹಲವು ಜನಪ್ರಿಯ ನಿರ್ದೇಶಕರು, ತಾವು ಉಪೇಂದ್ರ ಅವರಿಂದ ಅದೆಷ್ಟು ಸ್ಫೂರ್ತಿಗೊಂಡಿದ್ದೇವೆ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಶಾರೂಖ್​ – ಹಿರಾನಿ ಸಿನಿಮಾ ಯಾವಾಗ? ಉತ್ತರ ಇಲ್ಲಿದೆ ನೋಡಿ … ಈಗ ನಟ ಶ್ರೀಮುರಳಿ ಸಹ ತಾವು ಉಪೇಂದ್ರ ಅವರ ದೊಡ್ಡ ಅಭಿಮಾನಿ ಎಂದು … Continue reading ನಂಗೊಂದು ಸಿನಿಮಾ ಮಾಡಿಕೊಡಿ ಸಾರ್​ … ಉಪ್ಪಿಗೆ ಶ್ರೀಮುರಳಿ ಮನವಿ