ಶ್ರೀಲೀಲಾ ಕೆರಿಯರ್​ ಕ್ಲೋಸ್​ ಅಂದವರಿಗೆ ಖಡಕ್​ ಉತ್ತರ ಕೊಟ್ಟ ಕನ್ನಡತಿ! ನಿಜಕ್ಕೂ ಕ್ರೇಜಿ ಪ್ರಾಜೆಕ್ಟ್​ ಇದು

ಹೈದರಾಬಾದ್​: ಕನ್ನಡ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿ ತೆಲುಗು ಚಿತ್ರರಂಗಕ್ಕೆ ಹಾರಿ, ಭರ್ಜರಿ ಯಶಸ್ಸು ಕಂಡವರು ನಟಿ ಶ್ರೀಲೀಲಾ. ಕೆಲವು ನಟಿಯರು ಮೊದಲ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದುಬಿಡುತ್ತಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರು ನಾಯಕಿಯರು ಮಾತ್ರ ಮೊದಲ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್​ ನಟಿಯರ ಸಾಲಿಗೆ ಸೇರಿಬಿಡುತ್ತಾರೆ. ಇಂತಹ ನಾಯಕಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು. ಶ್ರೀಲೀಲಾ ತಾನು ನಟಿಸಿದ ಮೊದಲ ತೆಲುಗು ಸಿನಿಮಾ … Continue reading ಶ್ರೀಲೀಲಾ ಕೆರಿಯರ್​ ಕ್ಲೋಸ್​ ಅಂದವರಿಗೆ ಖಡಕ್​ ಉತ್ತರ ಕೊಟ್ಟ ಕನ್ನಡತಿ! ನಿಜಕ್ಕೂ ಕ್ರೇಜಿ ಪ್ರಾಜೆಕ್ಟ್​ ಇದು