‘ದುಬಾರಿ’ಗೆ ಶ್ರೀಲೀಲಾ … ಧ್ರುವಗೆ ನಾಯಕಿಯಾದ ‘ಕಿಸ್’ ಬೆಡಗಿ

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ದುಬಾರಿ’ ಚಿತ್ರಕ್ಕೆ ಕೊನೆಗೂ ನಾಯಕಿಯ ಆಯ್ಕೆಯಾಗಿದೆ. ‘ಕಿಸ್’ ಬೆಡಗಿ ಶ್ರೀಲೀಲಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜತೆಗೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ನಿಮಿಷಾಂಭಾ ದೇಗುಲದಲ್ಲಿ ಆ ಒಂದು ಕನಸು ಚಿತ್ರದ ಮುಹೂರ್ತ ಕಳೆದ ವರ್ಷ ಬಿಡುಗಡೆಯಾದ ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ನಂತರ ಶ್ರೀಲೀಲಾ ಯಾವುದೇ ಚಿತ್ರದಲ್ಲೂ ಅಭಿನಯಿಸಿಲ್ಲ. ಒಂದೆರೆಡು ಚಿತ್ರಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತಾದರೂ, ಯಾವುದೇ ಚಿತ್ರ ಇದುವರೆಗೂ ಶುರುವಾಗಿರಲಿಲ್ಲ. … Continue reading ‘ದುಬಾರಿ’ಗೆ ಶ್ರೀಲೀಲಾ … ಧ್ರುವಗೆ ನಾಯಕಿಯಾದ ‘ಕಿಸ್’ ಬೆಡಗಿ