ಸಾಲದ ಸುಳಿಯಲ್ಲಿ ಶ್ರೀಲಂಕಾ; ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ದ್ವೀಪರಾಷ್ಟ್ರ

ವಿದೇಶಗಳಿಂದ ಪಡೆದುಕೊಂಡಿರುವ 51 ಶತಕೋಟಿ ಡಾಲರ್ ಸಾಲವನ್ನು ಮರುಪಾವತಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಶ್ರೀಲಂಕಾ ಮಂಗಳವಾರ ಘೋಷಿಸಿದೆ. ದ್ವೀಪರಾಷ್ಟ್ರ ಇದುವರೆಗೂ ಕಂಡು ಕೇಳರಿಯದಂಥ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದರ ಮಾಹಿತಿ ಇಲ್ಲಿದೆ. ವಿದೇಶಗಳಿಂದ ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ದ್ವೀಪರಾಷ್ಟ್ರ ಶ್ರೀಲಂಕಾ ಮಂಗಳವಾರ ಸಾರ್ವಜನಿಕವಾಗಿ ಘೋಷಿಸಿದೆ. ಶ್ರೀಲಂಕಾ ವಿದೇಶಗಳಿಂದ ಒಟ್ಟು 51 ಶತಕೋಟಿ ಡಾಲರ್ ಸಾಲವನ್ನು ಪಡೆದುಕೊಂಡಿದೆ. ಕರೊನಾ ಸಂಕಷ್ಟದ ನಂತರದಲ್ಲಿ ಲಂಕಾದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಇದರೊಂದಿಗೆ ಅರ್ಥವ್ಯವಸ್ಥೆಯೂ ಕುಸಿತ ಕಂಡಿದೆ. ಆಹಾರ ಮತ್ತು ಇಂಧನ … Continue reading ಸಾಲದ ಸುಳಿಯಲ್ಲಿ ಶ್ರೀಲಂಕಾ; ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ದ್ವೀಪರಾಷ್ಟ್ರ