ಪಾಸ್​ಪೋರ್ಟ್ ಕ್ಯೂನಲ್ಲಿ ಇದ್ದ ವೇಳೆಯೇ ಕಾಣಿಸಿಕೊಂಡ ಹೆರಿಗೆ ನೋವು: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಿಂದ ತೊರೆಯಲು ನಿರ್ಧರಿಸಿರುವ ಅಲ್ಲಿನ ನಾಗರಿಕರು ಪಾಸ್​ಪೋರ್ಟ್​​ಗಾಗಿ ದಿನಗಟ್ಟಲೇ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಬೇರೆ ದೇಶಕ್ಕೆ ತೆರಳು ಪಾಸ್​ಪೋರ್ಟ್​ಗಾಗಿ ಎರಡು ದಿನಗಳಿಂದ ಸರದಿ ಸಾಲಿನಲ್ಲಿ ನಿಂತಿದ್ದ ಗರ್ಭಿಣಿ ಮಹಿಳೆಯೊಬ್ಬಳು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.ಸಾಲಿನಲ್ಲಿ ನಿಂತಿದ್ದ ವೇಳೆಯೇ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನೋವಿನಿಂದ ಬಳಲುತ್ತಿದ್ದ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ನಂತರ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಂಟ್ರಲ್​ ಹಿಲ್ಸ್​ ಪ್ರದೇಶದ 26 ವರ್ಷದ ಮಹಿಳೆಯೊಬ್ಬರು ಬೇರೆ … Continue reading ಪಾಸ್​ಪೋರ್ಟ್ ಕ್ಯೂನಲ್ಲಿ ಇದ್ದ ವೇಳೆಯೇ ಕಾಣಿಸಿಕೊಂಡ ಹೆರಿಗೆ ನೋವು: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!