ಎಸ್​ಆರ್​ಎಚ್​ ಒಡತಿ ಕಾವ್ಯಾ ಮಾರನ್​ ಬೋಲ್ಡ್​ ಅವತಾರ ಕಂಡು ಫ್ಯಾನ್ಸ್​ ಶಾಕ್​! ಆದ್ರೆ ಅಸಲಿ ಸಂಗತಿಯೇ ಬೇರೆ

ಹೈದರಾಬಾದ್​: ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡದ ಮಾಲಕಿ ಕಾವ್ಯಾ ಮಾರನ್​ ಅವರನ್ನು ಕ್ರೀಡಾಭಿಮಾನಿಗಳಿಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಐಪಿಎಲ್​ ನೋಡುವವರಿಗೆ ಆಕೆ ಚಿರಪರಿಚಿತೆ. ಕ್ರಿಕೆಟ್​ ನೋಡದವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಾ ಮಾರನ್​ ಸೌಂದರ್ಯಕ್ಕೆ ಫಿದಾ ಆಗುತ್ತಾರೆ. ಇದುವರೆಗೂ ಸ್ಟಾರ್​ ನಟ-ನಟಿಯರನ್ನೂ ಕಾಡಿದ್ದ ಡೀಪ್​ ಫೇಕ್ ವಿಡಿಯೋ ಇದೀಗ ಕಾವ್ಯಾ ಮಾರನ್​ ಅವರನ್ನೂ ಕಾಡುತ್ತಿದೆ. ನ್ಯಾಷನಲ್ ಕ್ರಶ್​ ರಶ್ಮಿಕಾ ಮಂದಣ್ಣಾ ಈಗಾಗಲೇ ಈ ಡೀಪ್​ ಫೇಕ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರ ವಿರುದ್ಧ ಪ್ರಕರಣ … Continue reading ಎಸ್​ಆರ್​ಎಚ್​ ಒಡತಿ ಕಾವ್ಯಾ ಮಾರನ್​ ಬೋಲ್ಡ್​ ಅವತಾರ ಕಂಡು ಫ್ಯಾನ್ಸ್​ ಶಾಕ್​! ಆದ್ರೆ ಅಸಲಿ ಸಂಗತಿಯೇ ಬೇರೆ