ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ವಾಪಸಾದ ಆಸ್ಟ್ರೇಲಿಯಾದ ಕೋಚ್..!

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಟಾಮ್ ಮೂಡಿ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 55 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸನ್‌ರೈಸರ್ಸ್‌ ತಂಡಕ್ಕೆ 7 ವರ್ಷಗಳ ಕಾಲ (2019 ರವರೆಗೂ) ಕೋಚ್ ಆಗಿದ್ದರು. 2016ರಲ್ಲಿ ತಂಡ ಚಾಂಪಿಯನ್ ಆಗುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಜುಲೈನಲ್ಲಿ ಮೂಡಿ ಬದಲಿಗೆ ಇಂಗ್ಲೆಂಡ್ ವಿಶ್ವಕಪ್ ವಿಜೇತ ತಂಡದ ಕೋಚ್ ಆಗಿದ್ದ ಟ್ರೇವೊರ್ ಬೈಲಿಸ್ ಅವರನ್ನು ತಂಡದ ಮುಖ್ಯಕೋಚ್ ಆಗಿ ನೇಮಿಸಲಾಗಿತ್ತು. ತಂಡದ ಕ್ರಿಕೆಟ್ … Continue reading ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ವಾಪಸಾದ ಆಸ್ಟ್ರೇಲಿಯಾದ ಕೋಚ್..!