ಸಂಭಾವನೆ ಏರಿಸಿಕೊಂಡ ಶ್ರೀಲೀಲಾಗೆ ಸಂಕಷ್ಟ! ಮಹೇಶ್ ಸಿನಿಮಾದಿಂದ ಔಟ್!

ನಟಿ ಶ್ರೀಲೀಲಾ ಸದ್ಯ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಶ್ರೀಲೀಲಾಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಸಖತ್ ಹೆಚ್ಚಾಗುತ್ತಿದೆ. ನಟ ರವಿತೇಜ, ನಟ ಮಹೇಶ್ ಬಾಬು ರಂತಹ ದೊಡ್ಡ ಸ್ಟಾರ್ ನಟರ ಜೊತೆಗೆ ನಟಿಸಲು ಶ್ರೀಲೀಲಾ ಅವರಿಗೆ ಅವಕಾಶಗಳು ಅರಸಿ ಬರುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ. ಹಾಗೆ, ನಟ ರವಿತೇಜ ಅವರ ‘ಧಮಾಕಾ‘ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ನಂತರ, ನಟಿ ಶ್ರೀಲೀಲಾ ಅವರು ತಮ್ಮ ಸಂಭಾವನೆಯನ್ನು 75 ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದರು ಎಂಬ ಸುದ್ದಿಗಳು ಹರಿದಾಡಿದವು. ಇತ್ತೀಚೆಗೆ, … Continue reading ಸಂಭಾವನೆ ಏರಿಸಿಕೊಂಡ ಶ್ರೀಲೀಲಾಗೆ ಸಂಕಷ್ಟ! ಮಹೇಶ್ ಸಿನಿಮಾದಿಂದ ಔಟ್!