ಟಾಲಿವುಡ್‌ ಅಂಗಳದಲ್ಲಿ ಸಂಚಲನ ಮೂಡಿಸಿದ ಶ್ರೀಲೀಲಾ; ಟಾಪ್ ನಟಿಯರ ಜಾಗಕ್ಕೆ ಇವರೇ ನಾಯಕಿ!

ಆಂಧ್ರಪ್ರದೇಶ: ಟಾಲಿವುಡ್​​ ಅಂಗಳದಲ್ಲಿ ಕನ್ನಡ ಚಿತ್ರರಂಗದ ನಟಿ ಶ್ರೀಲೀಲಾ ಹೆಸರು ಇದೀಗ ಭಾರಿ ಸದ್ದು ಮಾಡುತ್ತಿದೆ. ಟಾಪ್​ ನಟಿಯರ ಜಾಗಕ್ಕೆ ಈಗ ಇವರೇ ನಾಯಕಿ ಎಂಬುದು ಸದ್ಯದ ಟ್ರೆಂಡ್ ಆಗಿದೆ. ಇದನ್ನೂ ಓದಿ: ಕಾವೇರಿ ನೀರಾವರಿ ನಿಗಮದ ಕಚೇರಿ ಮೇಲೆ ಲೋಕಾದಾಳಿ ಸ್ಯಾಂಡಲ್​​ವುಡ್​​ನಲ್ಲಿ ‘ಕಿಸ್​’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಶ್ರೀಲೀಲಾ, ‘ಭರಾಟೆ’, ‘ಬೈಟು ಲವ್’​​ ಸಿನಿಮಾಗಳ ನಂತರ ಇದೀಗ ಟಾಲಿವುಡ್​​ನ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ತಮಿಳಿನ ಟಾಪ್​ ನಟರ ಫಿಲಂಗಳಿಗೆ ಇವರೇ ನಾಯಕಿಯಾಗಿ … Continue reading ಟಾಲಿವುಡ್‌ ಅಂಗಳದಲ್ಲಿ ಸಂಚಲನ ಮೂಡಿಸಿದ ಶ್ರೀಲೀಲಾ; ಟಾಪ್ ನಟಿಯರ ಜಾಗಕ್ಕೆ ಇವರೇ ನಾಯಕಿ!