ವಾಟ್ಸ್ಆ್ಯಪ್‍ನಲ್ಲಿ ಸುಮ್ಮಸುಮ್ಮನೇ ಫಾರ್ವರ್ಡ್‍ ಮೆಸೇಜ್ ಮಾಡುವವರೇ, ಎಚ್ಚರ! ಹೊಸ ಕಾಯ್ದೆ ಪ್ರಕಾರ ಸುಳ್ಳು ಸುದ್ದಿ ಹರಡಿದ್ರೆ 3 ವರ್ಷ ಜೈಲು…

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ 2023ರ ಹೊಸ ದಂಡಸಂಹಿತೆಯ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಿದರು. ಹೊಸ ಮಸೂದೆಯು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆಗಳು ಮತ್ತು ದೇಶವಿರೋಧಿ ಅಪರಾಧಗಳ ಕಾನೂನುಗಳಿಗೆ ಆದ್ಯತೆ ನೀಡುತ್ತದೆ. ಮೊದಲ ಬಾರಿಗೆ, ಸಮುದಾಯ ಸೇವೆಯು ಸಣ್ಣ ಅಪರಾಧಗಳ ಶಿಕ್ಷೆ ರೂಪದಲ್ಲಿ ಸೇರಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಂಡವರನ್ನು ಅವರ ಅನುಪಸ್ಥಿತಿಯಲ್ಲಿ ವಿಚಾರಣೆಗೆ ಒಳಪಡಿಸಬಹುದು ಎಂದು ಪ್ರಸ್ತಾವಿತ ಕಾನೂನು ಹೇಳುತ್ತದೆ. ಇದನ್ನೂ ಓದಿ: ಇನ್ನು ಮುಂದೆ ಶಿಕ್ಷೆ ನೀಡುವಾಗ ಸ್ತ್ರೀ ಪುರುಷರ ನಡುವೆ ಭೇದವಿರುವುದಿಲ್ಲ; … Continue reading ವಾಟ್ಸ್ಆ್ಯಪ್‍ನಲ್ಲಿ ಸುಮ್ಮಸುಮ್ಮನೇ ಫಾರ್ವರ್ಡ್‍ ಮೆಸೇಜ್ ಮಾಡುವವರೇ, ಎಚ್ಚರ! ಹೊಸ ಕಾಯ್ದೆ ಪ್ರಕಾರ ಸುಳ್ಳು ಸುದ್ದಿ ಹರಡಿದ್ರೆ 3 ವರ್ಷ ಜೈಲು…