ಭಾರತದಲ್ಲಿ ಸ್ಪಾಟ್​ಗೋಲ್ಡ್ ಎಕ್ಸ್​ಚೇಂಜ್; ಷೇರುಗಳಂತೆ ಲಭ್ಯವಾಗಲಿದೆ ಇಜಿಆರ್

ನವದೆಹಲಿ: ಜಾಗತಿಕ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುವ ಅಧಿಕಾರ ಶೀಘ್ರವೇ ಭಾರತದ ವ್ಯಾಪಾರಿಗಳದ್ದಾಗಲಿದೆ. ದೇಶದಲ್ಲಿ ‘ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್’ ಸ್ಥಾಪಿಸುವ ವಿಚಾರ ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ (ಸಿಬಿ) ‘ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್’ನ ಚಿಂತನೆಯನ್ನು ಸಮಾಲೋಚನಾ ಪತ್ರದ ಮೂಲಕ ಪ್ರಕಟಿಸಿದೆ. ಇದಕ್ಕೆ ಸಾರ್ವಜನಿಕರಿಂದ ಮತ್ತು ಸಂಬಂಧಪಟ್ಟ ಕ್ಷೇತ್ರದ ಪಾಲುದಾರರಿಂದ ಜೂನ್ 18ರ ಒಳಗೆ ಪ್ರತಿಕ್ರಿಯೆಯನ್ನೂ ಕೋರಿದೆ. ಸಮಾಲೋಚನಾ ಪತ್ರದಲ್ಲಿರುವ ಪ್ರಕಾರ, ಶೀಘ್ರವೇ ಷೇರುಗಳ ಮಾದರಿಯಲ್ಲಿ ಚಿನ್ನದ ವಹಿವಾಟು ಕೂಡ … Continue reading ಭಾರತದಲ್ಲಿ ಸ್ಪಾಟ್​ಗೋಲ್ಡ್ ಎಕ್ಸ್​ಚೇಂಜ್; ಷೇರುಗಳಂತೆ ಲಭ್ಯವಾಗಲಿದೆ ಇಜಿಆರ್