ಇನ್ನೂ ಫಿಟ್ ಆಗಿಲ್ಲ…ಊಹಾಪೋಹಗಳ ಬಗ್ಗೆ ಮೌನ ಮುರಿದ ರಿಷಭ್ ಪಂತ್

ಮಂಬೈ: ಟೀಮ್ ಇಂಡಿಯಾದ ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಇದನ್ನು ಅವರೇ ಹೇಳಿದ್ದಾರೆ. ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರಿಷಬ್ ಪಂತ್ ಅವರು ತಮ್ಮ ಚೇತರಿಕೆಯ ಪಯಣ, ಮೈದಾನಕ್ಕೆ ಮರಳುವುದು ಮತ್ತು ಐಪಿಎಲ್ ಹರಾಜಿನಲ್ಲಿ ಭಾಗವಹಿಸುವ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಿರುವುದು ನೋಡಬಹುದು. ಪಂತ್ , ನಾನು ಇನ್ನೂ ಚೇತರಿಕೆಯ ಹಾದಿಯಲ್ಲಿದ್ದೇನೆ. ಕೆಲವು ತಿಂಗಳುಗಳಲ್ಲಿ ನಾನು … Continue reading ಇನ್ನೂ ಫಿಟ್ ಆಗಿಲ್ಲ…ಊಹಾಪೋಹಗಳ ಬಗ್ಗೆ ಮೌನ ಮುರಿದ ರಿಷಭ್ ಪಂತ್