ಸಮಗ್ರ ನೋಟ 2020| ಕ್ರೀಡೆಗೂ ಕರೊನಾ ಕಾರ್ಮೋಡ

ಮಹಾಯುದ್ಧದ ಬಳಿಕ ಮೊದಲ ಬಾರಿಗೆ ಜಾಗತಿಕ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡ ವರ್ಷವಿದು. ಇತರೆಲ್ಲರಂತೆ ಕ್ರೀಡಾಕ್ಷೇತ್ರ, ಕ್ರೀಡಾಪಟುಗಳಿಗೂ ಕರೊನಾ ವೈರಸ್ ಹಾವಳಿಯ ಬಿಸಿ ತಟ್ಟಿತು. ಟೋಕಿಯೊ ಒಲಿಂಪಿಕ್ಸ್, ಯುರೋಕಪ್ ಫುಟ್​ಬಾಲ್, ಟಿ20 ವಿಶ್ವಕಪ್​ನಂಥ ದೊಡ್ಡದೊಡ್ಡ ಕ್ರೀಡಾಕೂಟಗಳಿಗೆ ಈ ವರ್ಷ ಸಾಕ್ಷಿಯಾಗಬೇಕಾಗಿತ್ತು. ಆದರೆ, ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿತು. ಕ್ರೀಡಾಕೂಟಗಳ ರದ್ದು ಮುಂದೂಡುವಿಕೆಯಿಂದ ಜಾಗತಿಕ ಕ್ರೀಡಾಲೋಕವೇ ತಲ್ಲಣಗೊಂಡಿತು. ಭಾರತೀಯ ಕ್ರೀಡಾಲೋಕ ಕೂಡ ಲಾಕ್​ಡೌನ್ ವೇಳೆ ಸಂಪೂರ್ಣ ಸ್ತಬ್ಧಗೊಂಡು ಅನ್​ಲಾಕ್ ಪ್ರಕ್ರಿಯೆಯ ವೇಳೆ ಒಂದೊಂದಾಗಿ … Continue reading ಸಮಗ್ರ ನೋಟ 2020| ಕ್ರೀಡೆಗೂ ಕರೊನಾ ಕಾರ್ಮೋಡ