ತಾಲಿಬಾನ್​ ದಾಳಿಯಲ್ಲಿ ಆಫ್ಘಾನ್​ ಪ್ರತಿರೋಧ ಪಡೆಯ ವಕ್ತಾರ ಫಾಹಿಮ್​ ದಾಶ್ತಿ ಸಾವು

ಕಾಬುಲ್​: ರಕ್ತಪಿಪಾಸು ತಾಲಿಬಾನಿಗಳಿಗೆ ಮಗ್ಗಲು ಮುಳ್ಳಾಗಿರುವ ಪಂಜ್​ಶೀರ್​ನ ಅಫ್ಘಾನ್ ಪ್ರತಿರೋಧ ಗುಂಪಿನ ವಕ್ತಾರ ತಾಲಿಬಾನ್​ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಭಾನುವಾರ ವರದಿಯಾಗಿದೆ. ಪಂಜ್​ಶೀರ್​ ಪ್ರಾಂತ್ಯದಲ್ಲಿ ತಾಲಿಬಾನ್​ ಮತ್ತು ಪ್ರತಿರೋಧದ ಗುಂಪಿನ ನಡುವೆ ನಡೆದ ದಾಳಿಯಲ್ಲಿ ವಕ್ತಾರ ಫಾಹಿಮ್​ ದಾಶ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ಫಾಹಿಮ್,​ ಜಮೈತ್​-ಇ-ಇಸ್ಲಾಮಿ ಪಾರ್ಟಿ ಮತ್ತು ಆಫ್ಘಾನ್​ ಪತ್ರಕರ್ತರ ಒಕ್ಕೂಟದ ಸದಸ್ಯರಾಗಿದ್ದರು ಎಂದು ಖಾಮಾ ಪ್ರೆಸ್​ ವರದಿ ಮಾಡಿದೆ. ಪಂಜಶೀರ್ ಕಣಿವೆಯು ಹಿಂದು ಕುಶ್ ಪರ್ವತಗಳಲ್ಲಿದ್ದು, ಕಾಬುಲ್​ನಿಂದ ಉತ್ತರಕ್ಕೆ 90 ಮೈಲಿ ದೂರದಲ್ಲಿದೆ. ತಾಲಿಬಾನಿಗಳು ಕೆಲವೇ … Continue reading ತಾಲಿಬಾನ್​ ದಾಳಿಯಲ್ಲಿ ಆಫ್ಘಾನ್​ ಪ್ರತಿರೋಧ ಪಡೆಯ ವಕ್ತಾರ ಫಾಹಿಮ್​ ದಾಶ್ತಿ ಸಾವು