ಪ್ರಧಾನಿ ಮೋದಿಯವರೊಂದಿಗೆ ಇಸ್ರೇಲ್​ ಪಿಎಂ ಬೆಂಜಮಿನ್​ ನೇತನ್ಯಾಹು ಗಂಭೀರ ಚರ್ಚೆ…!

ಜೆರುಸೆಲಂ: ಜಾಗತಿಕ ಮಟ್ಟದ ಆರ್ಥಿಕ ಚಟುವಟಿಕೆಗಳ ಮೇಲೆ ಕೊರೊನಾ ವೈರಸ್​ ಬೀರುತ್ತಿರುವ ದುಷ್ಪರಿಣಾಮಗಳು ಮತ್ತು ಇದರಿಂದಾಗಿ ಇಸ್ರೇಲ್​ನ ಪೂರೈಕೆ ಮಾರ್ಗ(ಸಪ್ಲೈ ಲೈನ್​)ಗಳಿಗೆ ಉಂಟಾಗುತ್ತಿರುವ ತೊಂದರೆ ಬಗ್ಗೆ ನಾನು ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ತಿಳಿಸಿದ್ದಾರೆ. ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಪ್ರಾರಂಭವಾದ ಮಾರಣಾಂತಿಕ ಕರೊನಾ ವೈರಸ್ ಇಂದು ಸುಮಾರು 107 ದೇಶಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಪಿಸಿದೆ. ಕರೊನಾ ವೈರಸ್​ ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವ … Continue reading ಪ್ರಧಾನಿ ಮೋದಿಯವರೊಂದಿಗೆ ಇಸ್ರೇಲ್​ ಪಿಎಂ ಬೆಂಜಮಿನ್​ ನೇತನ್ಯಾಹು ಗಂಭೀರ ಚರ್ಚೆ…!