ಕಿವಿಯಲ್ಲಿ ಕಿರಿಕಿರಿ ಎಂದು ವೈದ್ಯರ ಬಳಿ ಹೋಗಿದ್ದ ಮಹಿಳೆ; ಪರಿವಾರ ಸಮೇತ ವಾಸವಿದ್ದ ಜೇಡರ ಹುಳು!

ನವದೆಹಲಿ: ಈ ಮಹಿಳೆ ತನ್ನ ಕಿವಿಯಲ್ಲಿ ಏನೋ ಸದ್ದು ಆಗುತ್ತಿದೆ ಎಂದು ಹೇಳುತ್ತಾ ವೈದ್ಯರ ಬಳಿಗೆ ತೆರಳಿದ್ದಾರೆ. ವೈದ್ಯರು ಟಿನಿಟಸ್ ಎಂದು ಭಾವಿಸಿಕೊಂಡು ಅದಕ್ಕೆ ಚಿಕಿತ್ಸೆ ನೀಡಲು ಮುಂದಾದಾಗ ಅಲ್ಲಿ ಜೇಡರ ಹುಳ ಕಾಣಿಸಿಕೊಂಡಿದೆ. ಏನಿದು ಟಿನಿಟಸ್? ಟಿನಿಟಸ್ ಎನ್ನುವುದು ಇಲ್ಲದ ಶಬ್ದಗಳನ್ನು ಕೇಳಿದಂತೆ ಆಗುವ ಸ್ಥಿತಿಯನ್ನು ಸೂಚಿಸುತ್ತದೆ. ಈ ಶಬ್ದಗಳಿಗೆ ಬಾಹ್ಯ ಮೂಲ ಇರುವುದಿಲ್ಲ. ಹೀಗಾಗಿ ಇತರರಿಗೆ ಈ ಸದ್ದುಗಳನ್ನು ಕೇಳಲೂ ಸಾಧ್ಯವಿಲ್ಲ. ಇಂತಹ ಸದ್ದುಗಳು ಸಾಧಾರಣವಾಗಿ ರಿಂಗಿಂಗ್, ಘರ್ಜನೆ ಅಥವಾ ಝೇಂಕರಿಸುವ ರೂಪದಲ್ಲಿ ಇರುತ್ತದೆ … Continue reading ಕಿವಿಯಲ್ಲಿ ಕಿರಿಕಿರಿ ಎಂದು ವೈದ್ಯರ ಬಳಿ ಹೋಗಿದ್ದ ಮಹಿಳೆ; ಪರಿವಾರ ಸಮೇತ ವಾಸವಿದ್ದ ಜೇಡರ ಹುಳು!