ಕನ್ನಡಕ ಖರೀದಿಗೆ ಜಡ್ಜ್‌ಗಳಿಗೆ 50 ಸಾವಿರ ವಿಶೇಷ ಭತ್ಯೆ

ಮುಂಬೈ: ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕನ್ನಡಕ ಖರೀದಿ ಮಾಡುವ ಸಂಬಂಧ 50 ಸಾವಿರ ರೂಪಾಯಿಗಳ ವಿಶೇಷ ಭತ್ಯೆಯನ್ನು ಮಹಾರಾಷ್ಟ್ರ ಸರ್ಕಾರ ನಿಗದಿಪಡಿಸಿದೆ. ಮುಂಬೈ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಅನ್ವಯ ಆಗುವಂತೆ ಈ ಆದೇಶ ಹೊರಡಿಸಲಾಗಿದೆ. ಪ್ರತಿವರ್ಷ ವಾರ್ಷಿಕವಾಗಿ 50 ಸಾವಿರ ರೂಪಾಯಿಗಳ ವಿಶೇಷ ಭತ್ಯೆ ಇದಾಗಿದೆ. ಕಾನೂನು ಮತ್ತು ನ್ಯಾಯಾಂಗ ಇಲಾಖೆ ಈ ಆದೇಶ ಹೊರಡಿಸಿದೆ. ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಅವರ ಪತಿ/ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಈ ಭತ್ಯೆ ಅನ್ವಯ ಆಗುತ್ತದೆ. ನ್ಯಾಯಮೂರ್ತಿಗಳ ಅವಲಂಬಿತರು ಯಾರು ಬೇಕಾದರೂ ಈ … Continue reading ಕನ್ನಡಕ ಖರೀದಿಗೆ ಜಡ್ಜ್‌ಗಳಿಗೆ 50 ಸಾವಿರ ವಿಶೇಷ ಭತ್ಯೆ