ಏಷ್ಯನ್​ ಗೇಮ್ಸ್​ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ವಿಶೇಷತೆಗಳು ಹೀಗಿವೆ…

ಹಾಂಗ್​ರೆೌ: ಏಷ್ಯನ್​ ಗೇಮ್ಸ್​ನಲ್ಲಿ ಈ ಬಾರಿ ಯುವ-ಅನುಭವಿ ಕ್ರೀಡಾಪಟುಗಳ ನಡುವೆ ಕೆಲ ಅಮ್ಮಂದಿರೂ ಪದಕ ನಿರೀಕ್ಷೆಯಲ್ಲಿದ್ದಾರೆ. ಬಾಕ್ಸರ್​ ಮೇರಿ ಕೋಮ್​ ಮತ್ತು ಟೆನಿಸ್​ ತಾರೆ ಸಾನಿಯಾ ಮಿರ್ಜಾ ಈ ಹಿಂದೆ ಏಷ್ಯಾಡ್​ನಲ್ಲಿ ಪದಕ ಗೆದ್ದಿರುವ ಅಮ್ಮಂದಿರಾಗಿದ್ದಾರೆ. ಇದೀಗ ಈ ಪಟ್ಟಿಗೆ ಸೇರ್ಪಡೆಗೊಳ್ಳಲು ಚೆಸ್​ ತಾರೆಯರಾದ ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ಸ್ಕ್ವಾಷ್​ ಆಟಗಾರ್ತಿ ದೀಪಿಕಾ ಪಲ್ಲಿಕಲ್​ ಮತ್ತು ಶಾಟ್​ಪುಟ್​ ತಾರೆ ಮನ್​ಪ್ರೀತ್​ ಕೌರ್​ ಸಜ್ಜಾಗಿದ್ದಾರೆ. ಏಷ್ಯಾಡ್​ ನಿಯಮಾವಳಿ ಪ್ರಕಾರ, ಕ್ರೀಡಾಪಟುಗಳು ಮಕ್ಕಳನ್ನು ಕ್ರೀಡಾಗ್ರಾಮಕ್ಕೆ ಕರೆದೊಯ್ಯುವಂತಿಲ್ಲ. ಹೀಗಾಗಿ, ಗ್ರಾಂಡ್​ … Continue reading ಏಷ್ಯನ್​ ಗೇಮ್ಸ್​ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ವಿಶೇಷತೆಗಳು ಹೀಗಿವೆ…