ಬೆಂಗಳೂರು: ಪೂರ್ವಿಕಾ ಮೊಬೈಲ್ಸ್ ವತಿಯಿಂದ ಕರ್ನಾಟಕ ಮತ್ತು ತಮಿಳುನಾಡು ಗ್ರಾಹಕರಿಗೆ 2020ರ ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿಯಲ್ಲಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಪೂರ್ವಿಕಾ ಮಳಿಗೆಯಲ್ಲಿ 5 ಸಾವಿರ ರೂ. ಗೂ ಹೆಚ್ಚು ಮೌಲ್ಯದ ಮೊಬೈಲ್ ಖರೀದಿಸುವ ಅದೃಷ್ಟಶಾಲಿ ಗ್ರಾಹಕರಿಗೆ ಬಹುಮಾನ ಸಿಗಲಿದೆ.
ಸ್ಮಾರ್ಟ್ಫೋನ್, 32 ಇಂಚಿನ ಎಲ್ಜಿ ಟಿವಿ, ಬ್ಲೂಟೂತ್, ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ಬೂಮ್ ಸ್ಪೀಕರ್, ಮೈಕ್ರೋಮ್ಯಾಕ್ಸ್ ಟಿವಿ, ಎಲ್ಜಿ ಓವನ್ ಸೇರಿ ಅನೇಕ ಬಹುಮಾನ ಗೆಲ್ಲುವ ಅವಕಾಶವಿದೆ. ಸ್ಮಾರ್ಟ್ಫೋನ್ ಕೊಳ್ಳುವ ಅದೃಷ್ಟಶಾಲಿ ಗ್ರಾಹಕ ರಿಗೆ ಶೇ.100 ಕ್ಯಾಶ್ಬ್ಯಾಕ್, ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಗ್ರಾಹಕರಿಗೆ ಶೇ.5ರಿಂದ ಶೇ.7.5 ಕ್ಯಾಶ್ಬ್ಯಾಕ್, ಯಾವುದೇ ಮೊಬೈಲ್ ಕೊಳ್ಳುವವರಿಗೆ ಒಂದು ತಿಂಗಳ ಇಎಂಐ ಉಚಿತ ಕೊಡುಗೆ ನೀಡಲಾಗುತ್ತಿದೆ. ಸ್ಯಾಮ್ಂಗ್ ನೋಟ್ 10 ಸೀರೀಸ್, ಐಫೋನ್ 11, ಐಫೋನ್ 11 ಪ್ರೋ ಕೊಳ್ಳುವ ಗ್ರಾಹಕರಿಗೆ 6 ಸಾವಿರ ರೂ.
ಕ್ಯಾಶ್ಬ್ಯಾಕ್ ಮತ್ತು ಐಫೋನ್ 11 ಪ್ರೋಮ್ಯಾಕ್ಸ್ ಖರೀದಿಸುವವರಿಗೆ 7 ಸಾವಿರ ರೂ. ಕ್ಯಾಶ್ಬ್ಯಾಕ್ ಸಿಗಲಿದೆ. ಶೂನ್ಯ ಡೌನ್ಪೇಮೆಂಟ್ನಲ್ಲಿ ಮೊಬೈಲ್ ಖರೀದಿ ಕೊಡುಗೆಯೂ ಲಭ್ಯವಿದೆ.
ಕಾಂಬೋ ಕೊಡುಗೆ: 2020 ರೂ.ಗೆ ಬ್ಲೂಟೂತ್ ಸ್ಪೀಕರ್, ಪವರ್ಬ್ಯಾಂಕ್ ಮತ್ತು ಪೆನ್ಡ್ರೖೆವ್ ಅಥವಾ ಬ್ಲೂಟೂತ್ ಸ್ಪೀಕರ್, ಬೂಮ್ ಹೆಡ್ಸೆಟ್, ಹೆಡ್ಫೋನ್ಸ್ ಅಥವಾ ಬ್ಲೂಟೂತ್ ಸ್ಪೀಕರ್, ಸೆಲ್ಪಿಸ್ಟಿಕ್, ಬ್ಲೂಟೂತ್ ನೆಕ್ಬ್ಯಾಂಡ್ ಸಿಗಲಿದೆ.