ನಿಮ್ಮ ಪಾಲಿಸಿ ಮ್ಯಾಚುರ್ ಆತ ಇನ್ನರ…?

ಮೊನ್ನೆ ಮೇ ತಿಂಗಳದಾಗ ಒಂದ ದಿವಸ ಮುಂಜ ಮುಂಜಾನೆ ಎಸ್​ಎಂಎಸ್ ಬಂತ. ಇತ್ತೀಚೆಗೆ ವಾಟ್ಸ್​ಆಪ್ ಬಂದಮ್ಯಾಲೆ ಎಸ್​ಎಂಎಸ್ ಬರೋದ ಕಡಮಿ ಆಗ್ಯಾವ. ಹಂಗೇನರ ಎಸ್​ಎಂಎಸ್ ಬಂದರ ಅದ ಎಮರ್ಜೆನ್ಸಿ ಅಂತ ಗ್ಯಾರಂಟೀ ಇರ್ತದ. ಹಿಂಗಾಗಿ ಯಾರದ ಅಂತ ನೋಡಿದರ ಅದ ಎಲ್​ಐಸಿ ಮೆಸೆಜ್ ಇತ್ತ. ಏ ಇದ ಪ್ರಿಮಿಯಮ್ ರಿಮೈಂಡರ್ ಇರಬೇಕ, ಮೊದ್ಲ ಲಾಕ್​ಡೌನ್ ಆಗಿ ಕೆಲಸ ಇಲ್ಲಾ, ಪಗಾರ ಇಲ್ಲಾ. ಇನ್ನ ಹಂತಾದರಾಗ ಪಾಲಿಸಿ ಡ್ಯೂ ಆಗ್ತಾವ ಅಂತ ತಲಿ ಕೆಟ್ಟ ಮೆಸೆಜ್ ಓದಿದರ, ‘ನಿಮ್ಮ … Continue reading ನಿಮ್ಮ ಪಾಲಿಸಿ ಮ್ಯಾಚುರ್ ಆತ ಇನ್ನರ…?