ನೆಮ್ಮದಿಯ ಜೀವನಕ್ಕೆ ಸುಖನಿದ್ರೆ | ಇಂದು ವಿಶ್ವ ನಿದ್ರಾ ದಿನ

| ಪಂಕಜ ಕೆ.ಎಂ. ಬೆಂಗಳೂರು ‘ಅಯ್ಯೋ, ರಾತ್ರಿ ಏನ್ ಮಾಡಿದ್ರೂ ನಿದ್ರೆ ಬರಲ್ಲ. ಆಫೀಸಿನಲ್ಲಿ ಹಗಲಿನಲ್ಲಿ ಸರಿಯಾಗಿ ಡ್ಯೂಟಿ ಮಾಡೋಕೂ ಆಗಲ್ಲ…’ -ಇದು ಅನೇಕರ ಸಮಸ್ಯೆ, ಮನುಷ್ಯನಿಗೆ ಆರೋಗ್ಯಕರ ಜೀವನಕ್ಕಾಗಿ ಆಹಾರ ಎಷ್ಟು ಮುಖ್ಯವೋ ಸುಖಕರವಾದ ನಿದ್ರೆಯೂ ಅಷ್ಟೇ ಮುಖ್ಯ. ಆದರೆ, ಬದಲಾದ ಜೀವನ ಶೈಲಿಯಲ್ಲಿ ಆಹಾರದ ಜತೆಗೆ ನಿದ್ರೆ ಮಾಡುವ ಕ್ರಮದಲ್ಲೂ ಬಹಳಷ್ಟು ಬದಲಾವಣೆಗಳಾಗಿದ್ದು ‘ನಿದ್ರಾಹೀನತೆ’ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ನಿದ್ರೆಯ ಸಮಸ್ಯೆಗಳು ಪ್ರಾಕೃತಿಕ ಮತ್ತು ದೈಹಿಕ ಹಿನ್ನೆಲೆಗಳಿಂದ ಬರುತ್ತವೆ. ಅತಿಯಾದ ತೂಕ, … Continue reading ನೆಮ್ಮದಿಯ ಜೀವನಕ್ಕೆ ಸುಖನಿದ್ರೆ | ಇಂದು ವಿಶ್ವ ನಿದ್ರಾ ದಿನ