ಉಪವಾಸ ಮಹತ್ವ ತಿಳಿಸುವ ರಂಜಾನ್ ಮಾಸ: ರಂಜಾನ್ ತಿಂಗಳ ವಿಶೇಷ

| ನಜೀರ ಆಹಮದ ಕಾಜಿ ಉಪನ್ಯಾಸಕರು, ಸಿಕ್ಯಾಬ, ವಿಜಯಪುರ ಈ ವರ್ಷದ ರಂಜಾನ್ ತಿಂಗಳು ಏಪ್ರಿಲ್ ಮಾಸದ ಹೊಸ ಚಂದ್ರನ ದರ್ಶನದೊಂದಿಗೆ ಆರಂಭವಾಗುತ್ತದೆ. ಪ್ರವಾದಿ ಮುಹಮ್ಮದ(ಸ) ಶಾಬಾನ ತಿಂಗಳಿಂದ ಇದರ ತಯಾರಿ ಪ್ರಾರಂಭಿಸುತ್ತಿದ್ದರು. ರಂಜಾನ್ ತಿಂಗಳ ಉಪವಾಸ ವ್ರತದಿಂದ ನಿಜಾರ್ಥದಲ್ಲಿ ದೇವದಾಸ್ಯದ ತರಬೇತಿ ಸಿಗುತ್ತದೆ. ದೇಹೆಚ್ಛೆಯನ್ನು ತೊರೆದು ದೇವೆಚ್ಛೆಯನ್ನು ಮೈಗೂಡಿಸಿಕೊಳ್ಳಬೇಕಾದರೆ ಮನುಷ್ಯನ ಪ್ರತಿಯೊಂದು ಅಂಗಾಂಗಗಳಿಗೆ ತರಬೇತಿಯ ಅವಶ್ಯಕತೆ ಇದೆ. ಈ ತರಬೇತಿಯನ್ನು ನೀಡಲು ಉಪವಾಸದ ತಿಂಗಳ ಆಗಮನವಾಗಿದೆ. ಜಗತ್ತಿನ ಎಲ್ಲ ಧರ್ಮಗಳಲ್ಲೂ ಉಪವಾಸ ಕುರಿತು ಹೇಳಲಾಗಿದೆ. ಈ … Continue reading ಉಪವಾಸ ಮಹತ್ವ ತಿಳಿಸುವ ರಂಜಾನ್ ಮಾಸ: ರಂಜಾನ್ ತಿಂಗಳ ವಿಶೇಷ