ಎಸ್ಪಿಬಿ ಹಾಡಿದ ಕೊನೆಯ ಹಾಡು ಯಾವ ಹೀರೋಗೆ? ನೀವೇ ನೋಡಿ …
ಚೆನ್ನೈ: ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಸಾಕಷ್ಟು ನೊಂದಿದೆ. ಅವರು ನಿಧನರಾಗಿ ಎರಡು ದಿನಗಳ ನಂತರವೂ, ಎಸ್ಪಿಬಿ ಅವರ ಸಾಧನೆಗಳ ಕುರಿತಾಗಿ ಚರ್ಚೆ ಆಗುತ್ತಲೇ ಇದೆ. ಈ ಮಧ್ಯೆ, ಅವರ ಕೊನೆಯ ಹಾಡು ಯಾವುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಎಸ್ಪಿಬಿ ಅವರು 40ಕ್ಕೂ ಹೆಚ್ಚು ಸಾವಿರ ಹಾಡುಗಳನ್ನು ತಮ್ಮ ವೃತ್ತಿಜೀವನದಲ್ಲಿ ಹಾಡಿದ್ದರು. ಲಾಕ್ಡೌನ್ ಶುರುವಾಗುವುದಕ್ಕಿಂತ ಮುನ್ನವೂ ಅವರು ಹಾಡಿದ್ದರು. ಹಾಗೆ ಹಾಡಿದ ಕೊನೆಯ ಹಾಡು ಯಾವ ಚಿತ್ರಕ್ಕಿರಬಹುದು ಎಂಬ … Continue reading ಎಸ್ಪಿಬಿ ಹಾಡಿದ ಕೊನೆಯ ಹಾಡು ಯಾವ ಹೀರೋಗೆ? ನೀವೇ ನೋಡಿ …
Copy and paste this URL into your WordPress site to embed
Copy and paste this code into your site to embed