ಶಾಲೆಯಲ್ಲಿ ಕೂರುವ ಸೀಟಿಗಾಗಿ ಜಗಳ; ಕ್ಲಾಸ್​ ರೂಂನಲ್ಲೇ ನಡೆಯಿತು ಮಾರಣ ಹೋಮ!

ಲಖನೌ: ಶಾಲೆಯ ತರಗತಿಗಳಲ್ಲಿ ಕುಳಿತುಕೊಳ್ಳುವ ಸೀಟಿಗಾಗಿ ಜಗಳವಾಡಿದ ನೆನಪು ನಿಮಗಿರಬಹುದು. ಅವೆಲ್ಲ ಎಂದೆಂದಿಗೂ ಖುಷಿ ಕೊಡುವಂತಹ ಬಾಲ್ಯದ ನೆನಪುಗಳು. ಆದರೆ ಇಲ್ಲೊಬ್ಬ ಬಾಲಕ ಮಾತ್ರ, ಸೀಟಿಗಾಗೇ ಜಗಳವಾಡಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ. ಅದರ ಜತೆ ಇನ್ನೊಬ್ಬ ಬಾಲಕನ ಜೀವನದ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಇದನ್ನೂ ಓದಿ: ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ! ಉತ್ತರ ಪ್ರದೇಶದ ಬುಲಂದ್​ಶಹರ್​ನ ಹೈಸ್ಕೂಲ್​ ಒಂದರಲ್ಲಿ ಇಂತಹ ಘಟನೆ ನಡೆದಿದೆ. 10ನೇ ತರಗತಿಯಲ್ಲಿ ಓದುತ್ತಿರುವ … Continue reading ಶಾಲೆಯಲ್ಲಿ ಕೂರುವ ಸೀಟಿಗಾಗಿ ಜಗಳ; ಕ್ಲಾಸ್​ ರೂಂನಲ್ಲೇ ನಡೆಯಿತು ಮಾರಣ ಹೋಮ!