ಸರ್ಕಾರ ಅವಕಾಶ ಕೊಟ್ಟಿದ್ದೇ ಸಾಕಾಯ್ತು; ಸ್ಪೇನ್​ನ ಜನ ತಂಡೋಪತಂಡವಾಗಿ ಹೊರಬಂದರು…

ಮ್ಯಾಡ್ರಿಡ್​: ಸ್ಪೇನ್​ ಸರ್ಕಾರ ಹಂತಹಂತವಾಗಿ ಲಾಕ್​ಡೌನ್​ ಸಡಿಲಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಅದು ಶನಿವಾರ ಬೆಳಗ್ಗೆಯಿಂದ ಬೆಳಗಿನ ವ್ಯಾಯಾಮ, ಜಾಗಿಂಗ್​, ವಾಯುವಿಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ. 7 ವಾರಗಳ ಅವಧಿಯಲ್ಲಿ ಮೊದಲ ಬಾರಿಗೆ ಹೊರಬರಲು ಅವಕಾಶ ಲಭಿಸುತ್ತಿದ್ದಂತೆ ಸ್ಪೇನ್​ನ ಜನತೆ ಜಾಗಿಂಗ್​ ಧಿರಿಸಿನಲ್ಲಿ ತಂಡೋಪತಂಡವಾಗಿ ಉದ್ಯಾನ, ಮೈದಾನಗಳಿಗೆ ದಾಂಗುಡಿ ಇಟ್ಟು ವ್ಯಾಯಾಮ ಮಾಡಿದರು. ಕೆಲವರು ಮಾಸ್ಕ್​ ಧರಿಸಿ ಬಿರುಸಿನ ನಡಿಗೆ, ಜಾಗಿಂಗ್​ನಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದನ್ನೂ ಓದಿ: ಲಾಕ್​ಡೌನ್​ 3.0; ನಾನು ಸ್ನೇಹಿತರನ್ನು ಭೇಟಿಯಾಗಬಹುದೇ? ಮನೆಗೆಲಸದವರು ಬರಬಹುದೇ… … Continue reading ಸರ್ಕಾರ ಅವಕಾಶ ಕೊಟ್ಟಿದ್ದೇ ಸಾಕಾಯ್ತು; ಸ್ಪೇನ್​ನ ಜನ ತಂಡೋಪತಂಡವಾಗಿ ಹೊರಬಂದರು…