ವಿಪಕ್ಷ ನಾಯಕನ ಹತ್ಯೆಗೆ ಯತ್ನ, ಕುತ್ತಿಗೆಗೆ ಚಾಕು ಇರಿತ

ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್ ಸುದ್ದಿಗಾರರೊಂದಿಗೆ  ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಆವರ ಕುತ್ತಿಗೆಗೆ ಇರಿದು ಹಲ್ಲೆ ಮಾಡಿದ್ದಾನೆ. ಈ ಘಟನೆ ಬಂದರು ನಗರವಾದ ಬುಸಾನ್‌ನಲ್ಲಿ ನಡೆದಿದೆ. ಒಬ್ಬ ವ್ಯಕ್ತಿ ಲೀ ಜೇ-ಮ್ಯುಂಗ್​ರತ್ತ ಧಾವಿಸಿ ಬಂದು ಹರಿತವಾದ ವಸ್ತುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಇದನ್ನು ನೋಡಿದ ಜನರು ಮ್ಯುಂಗ್‌ಗೆ ಸಹಾಯ ಮಾಡಲು ಓಡಿಹೋದರು, ಆದರೆ ಅಷ್ಟರಲ್ಲಿ ಲೀ ಜೇ-ಮ್ಯುಂಗ್ ನೆಲದ ಮೇಲೆ ಬಿದ್ದಿದ್ದರು. ಕೂಡಲೇ ಮ್ಯುಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಗಿದೆ. ಮ್ಯುಂಗ್ ಅವರು ದಕ್ಷಿಣ … Continue reading ವಿಪಕ್ಷ ನಾಯಕನ ಹತ್ಯೆಗೆ ಯತ್ನ, ಕುತ್ತಿಗೆಗೆ ಚಾಕು ಇರಿತ