ನಿಮ್ಮ ಆಹಾರದಲ್ಲಿ ವಿಟಮಿನ್​ ಡಿ ಬೇಕಾದಷ್ಟು ಇದ್ದರೆ ದೀರ್ಘಾಯುಷ್ಯ ಪಡೆಯಬಹುದು…

ಆಸ್ಟ್ರೇಲಿಯಾ: ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನದ ಪ್ರಕಾರ ವಿಟಮಿನ್ ಡಿ ಕೊರತೆಯಿಂದಾಗಿ ಅಕಾಲಿಕ ಮರಣ ಆಗಬಹುದು. ಸೂರ್ಯನ ಬೆಳಕು ವಿಟಮಿನ್​ ಡಿಯನನು ಶರೀರದಲ್ಲಿ ಉತ್ಪಾದಿಸುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಿಸಿಲೇ ಹೆಚ್ಚಿರುವ ಆಸ್ಟ್ರೇಲಿಯಾದಲ್ಲಿ ಇಂದಿಗೂ ಮೂವರಲ್ಲಿ ಒಬ್ಬರು ವಿಟಮಿನ್​ ಡಿ ಕೊರತೆಯನ್ನು ಎದುರಿಸುತ್ತಿದ್ದಾರೆ. ಈಗ ವಿಶ್ವವಿದ್ಯಾನಿಲಯ ಶರೀರದಲ್ಲಿ ವಿಟಮಿನ್ ಡಿ ಯ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳು ಜನರಿಗೆ ಕರೆ ನೀಡಿದೆ. ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ಬರಹ ವಿಟಮಿನ್ ಡಿ … Continue reading ನಿಮ್ಮ ಆಹಾರದಲ್ಲಿ ವಿಟಮಿನ್​ ಡಿ ಬೇಕಾದಷ್ಟು ಇದ್ದರೆ ದೀರ್ಘಾಯುಷ್ಯ ಪಡೆಯಬಹುದು…