ನಯನತಾರಾ ನಯಾಲುಕ್​ಗೆ ಅಭಿಮಾನಿಗಳು ಫಿದಾ..!

ಮುಂಬೈ: ನಯನತಾರಾಗೆ ಅವಕಾಶಗಳ ಸುರಿಮಳೆಗರೆಯುತ್ತಿರುವ ಪರಿಣಾಮ ಇಂಡಸ್ಟ್ರಿಗೆ ಬಂದು ಎರಡು ದಶಕಗಳೇ ಕಳೆದರೂ ಇನ್ನೂ ಮಿಂಚುತ್ತಲೇ ಇದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾದ ನಂತರ ಮಕ್ಕಳಾದರೂ ಒಂದಿಲ್ಲೊಂದು ಸಿನಿಮಾ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಇದನ್ನೂ ಓದಿ: ಜಾಹ್ನವಿ ಕಪೂರ್ ‘ಶಿಖು’ ಹಾರ ಧರಿಸಿದ್ದಕ್ಕಾಗಿ ಶಿಖರ್ ಪಹಾರಿಯಾ ಪ್ರತಿಕ್ರಿಯಿಸಿದ್ದು ಹೀಗೆ..! ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆ ನಯನತಾರಾಗೆ ಇದೆ. ಇದರ ನಡುವೆ ಇತ್ತೀಚೆಗಷ್ಟೇ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಮೂಲಕ ಬಾಲಿವುಡ್ … Continue reading ನಯನತಾರಾ ನಯಾಲುಕ್​ಗೆ ಅಭಿಮಾನಿಗಳು ಫಿದಾ..!